ಬೈಕ್ ಮೇಲೆ ದಂಧೆಕೋರರು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಅಂದರ್ ಆಗಿದ್ದಾರೆ.ಬೈಕ್ ಮೇಲೆ ಗಾಂಜಾ ಸಾಗಿಸುತ್ತಿದ್ದ ಮೂವರ ಬಂಧನ ಮಾಡಲಾಗಿದೆ.ಹುಕ್ಕೇರಿ ಪೊಲೀಸರಿಂದ ಮಾಲ್ ಸಮೇತ ದಂಧೆಕೋರರು ಅಂದರ್ ಆಗಿದ್ದಾರೆ. ಬಂಧಿತರಿಂದ 16,500 ರೂ. ಮೌಲ್ಯದ 1 ಕೆಜಿ 700 ಗ್ರಾಮ್ ಗಾಂಜಾ ವಶಕ್ಕೆ ಪಡೆದಿದ್ದಾರೆ ಪೊಲೀಸರು.ರಿಯಾಜ್ ಅವಟೆ, ಮಹಾನಿಂಗ ಕಿಮ್ಮೂರಿ, ಶೀತಲ್ ಸಂಜೀವಗೊಳ ಬಂಧಿತರು. ವಿಜಯಪುರದಿಂದ ಬೆಳಗಾವಿಗೆ ಗಾಂಜಾ ಸಪ್ಲೈ ಮಾಡುತ್ತಿದ್ದ ಆರೋಪಿಗಳು ಇವರಾಗಿದ್ದರು.ಹುಕ್ಕೇರಿ ಪಟ್ಟಣದ ಬೈ ಪಾಸ್ ಬಳಿ ಮಾಲ್