ಕುಡಿದ ಮತ್ತಿನಲ್ಲಿ ಯುವಕರಿಬ್ಬರಿಗೆ ಪೊಲೀಸ್ ಪೇದೆಯಿಂದ ಹಲ್ಲೆ ನಡೆದಿದೆ.ಹಾಸನದ ಜಿಲ್ಲೆಯ ಚನ್ನಾಯಪಟ್ಟಣ ತಾಲೂಕಿನ ಹೀರಿಸಾವೆಯಲ್ಲಿ ಘಟನೆ ನಡೆದಿದೆ.ಹಿರೀಸಾವೆ ಪೊಲೀಸ್ ಠಾಣೆಯ ಪೇದೆ ನಾಗೇಶ್ ಎಂಬುವವರಿಂದ ಯುವಕರ ಮೇಲೆ ಹಲ್ಲೆ ನಡೆದಿದೆ. ಗುರು ಮತ್ತು ರಕ್ಷಿತ್ ಎಂಬ ಯುವಕರ ಮೇಲೆ ಕುಡುಕ ಪೇದೆಯಿಂದ ಹಲ್ಲೆ ನಡೆದಿದೆ.ರಾತ್ರಿ 12.30 ರ ವೇಳೆ ಬಸ್ ಗೆ ಕಾಯುತ್ತಿದ್ದ ಪ್ರೀತಿ ಫ್ಯಾಷನ್ ಅಂಗಡಿ ಯುವಕರಿಗೆ ಸುಖಾ ಸುಮ್ಮನೆ ಹಲ್ಲೆ ನಡೆಸಲಾಗಿದೆ. ಅಂಗಡಿಯಲ್ಲಿ ಮಲಗಿ ಬಸ್ ಗೆ