ಬರದ ನಾಡು, ಕೋಟೆ ನಾಡು ಅಂತೆಲ್ಲ ಕರೆಸಿಕೊಳ್ಳುವ ನಗರ ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಹಚ್ಚ ಹಸಿರಿನಿಂದ ತನ್ನತ್ತ ಸೆಳೆಯುತ್ತಿದೆ. ಇದಕ್ಕೆ ಕಾರಣ ಏನು ಗೊತ್ತಾ?ಚಿತ್ರದುರ್ಗ ಈಗ ವನ್ಯ ಜೀವಿಗಳ ತಾಣವಾಗಿ ಪ್ರಾಣಿ ಪ್ರಿಯರನ್ನ ತನ್ನತ್ತ ಸೆಳೆಯುತ್ತಿದೆ. ತಳಿರು ತೋರಣಗಳಿಂದ ಸಿಂಗಾರಗೊಂಡಿರುವ ದ್ವಾರ. ಒಳಗೆ ಪ್ರವೇಶ ನೀಡುತ್ತಿದ್ದಂತೆ ಕಣ್ಣಿಗೆ ಕಾಣುವ ವನ್ಯ ಮೃಗಗಳು ಮತ್ತು ಜಿಂಕೆಗಳು. ಸುತ್ತಲೂ ಹಸಿರನ್ನೇ ಹೊತ್ತುಕೊಂಡಿರುವ ಹಸಿರ ಸಿರಿ. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು