ಜಾತ್ರೆ ಹಾಗೂ ಸಭೆ ಸಮಾರಂಭಗಳಿಗಾಗಿಯೇ ಕಾಯುತ್ತಿದ್ದ ಅವರು ಮಾಡಬಾರದ ಕೆಲಸ ಮಾಡುತ್ತಲೇ ಜನರಿಗೆ ಶಾಕ್ ನೀಡುತ್ತಿದ್ದರು.ಚಿಕ್ಕಬಳ್ಳಾಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಖತರ್ನಾಕ್ ಕಳ್ಳರನ್ನು ಬಂಧನ ಮಾಡಿದ್ದಾರೆ. ಜಾತ್ರೆ, ಸಭೆ ಸಮಾರಂಭಗಳಲ್ಲಿ ಚಿನ್ನಾಭರಣ ಎಗರಿಸುತ್ತಿದ್ದ ಐಷಾರಾಮಿ ಕಳ್ಳರ ಕುಟುಂಬವನ್ನು ಬಂಧನ ಮಾಡಲಾಗಿದೆ.ಶ್ರೀಕಾಂತ್, ಪತ್ನಿಯರಾದ ಲಕ್ಷ್ಮೀ, ಗಾಯಿತ್ರಿ, ಸಹೋದರಿ ಶಿವಮ್ಮ ಹಾಗೂ ಭೋಜ ಬಂಧಿತರಾಗಿದ್ದಾರೆ. ಬಂಧಿತರಿಂದ 410 ಗ್ರಾಂ ಚಿನ್ನಾಭರಣ, ಇನ್ನೋವಾ ಕಾರು ಜಪ್ತಿ ಮಾಡಲಾಗಿದೆ. 5 ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದಂತೆ ಆರೋಪಿಗಳ ಬಂಧನ