ಬೆಂಗಳೂರು: ಖ್ಯಾತ ಪತ್ರಕರ್ತ ರವಿಬೆಳಗೆರೆ ತನ್ನ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟಿದ್ದರು ಎಂಬ ಭಯಾನಕ ಸತ್ಯವೊಂದು ಎಸ್ ಐಟಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇದರ ಕುರಿತು ಸುನಿಲ್ ಹೇಳಿದ್ದೇನು ಗೊತ್ತಾ…? ಪೊಲೀಸರು ವಿಷಯ ತಿಳಿಸಿದಾಗ ನನಗೆ ಶಾಕ್ ಆಗಿತ್ತು. ಈಗ ಹಳೆಯ ಸಂಗತಿಗಳನ್ನು ನೆನಪಿಸಿಕೊಂಡ್ರೆ ನಿಜ ಅನಿಸುತ್ತೆ ಎಂದು ಸುನಿಲ್ ಹೇಳಿದ್ದಾರೆ. ಇದಲ್ಲದೇ, ಸುನಿಲ್ ಮನೆ ಬಳಿ ಕೆಲ ಅನಾಮಿಕರು ಬಂದು ಹೋಗಿದ್ದಾರಂತೆ. ರವಿ ಬೆಳಗೆರೆ