ಬೆಂಗಳೂರು: ಕೆಲವೊಮ್ಮೆ ಫೇಸ್ ಬುಕ್ ಖಾತೆ ಹ್ಯಾಕ್ ಆಗಿ ನಿಮ್ಮ ಆತಂಕ ಹೆಚ್ಚಾಗುತ್ತದೆ. ನಿಮ್ಮ ಖಾಸಗಿತನ ದುರುಪಯೋಗವಾಗುವ ಭಯವಿರುತ್ತದೆ. ಒಂದು ವೇಳೆ ಫೇಸ್ ಬುಕ್ ಖಾತೆ ಹ್ಯಾಕ್ ಆದರೆ ಏನು ಮಾಡಬೇಕು? ಇಲ್ಲಿ ನೋಡಿ.ಮೊದಲು ಪಾಸ್ ವರ್ಡ್ ಬದಲಾಯಿಸಿಕೊಳ್ಳಿ: ಸೆಟ್ಟಿಂಗ್ಸ್ ಮತ್ತು ಪ್ರೈವೆಸಿ ಪೇಜ್ ಗೆ ಹೋಗಿ ಪಾಸ್ ವರ್ಡ್ ಮತ್ತು ಸೆಕ್ಯುರಿಟಿ ಆಯ್ಕೆ ಒತ್ತಿ ಪಾಸ್ ವರ್ಡ್ ಬದಲಾಯಿಸಿಕೊಳ್ಳಿ.ಬಳಿಕ ಅದೇ ಪೇಜ್ ನಲ್ಲಿ ಸಸ್ಪೀಷಿಯನ್ ಲಾಗ್ ಇನ್ ಕ್ಲಿಕ್