ಸೊಸೆಯನ್ನು ಅನುಭವಿಸಿ ಕೊಲೆ ಮಾಡಿದ್ದ ಮಾವ ಏನಾದ?

ಮಂಡ್ಯ, ಮಂಗಳವಾರ, 19 ನವೆಂಬರ್ 2019 (19:55 IST)

ಮನೆಯಲ್ಲಿ ಯಾರೂ ಇಲ್ಲದಾಗ ಮಗನ ಹೆಂಡತಿಯೊಂದಿಗೆ ಒತ್ತಾಯಪೂರ್ವಕ ಅನುಭವಿಸಿ ಕೊಲೆ ಮಾಡಿದ್ದ ಮಾವನಿಗೆ ಆಗಬಾರದ್ದು ಆಗಿದೆ.


ನಾಗರಾಜುವಿನ ಕಾಮದಾಹಕ್ಕೆ ನರಳಿದ್ದ ಸೊಸೆ  ವೀಣಾ ವಿರೋಧ ವ್ಯಕ್ತಪಡಿಸಿದ್ದಾಗ ಕೊಲೆಯಾಗಿದ್ದಳು.

ಸೊಸೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಮಾವನನ್ನು ಮಂಡ್ಯದ ಪೊಲೀಸರು ಅರೆಸ್ಟ್ ಮಾಡಿದ್ದರು.
ನ್ಯಾಯಾಂಗ ಬಂಧನದಲ್ಲಿದ್ದ ನಾಗರಾಜು ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತಂಗಿ, ಅಣ್ಣನ ಹೆಂಡತಿ ಜೊತೆಗೆ ಮಲಗಿದವನ ಕಥೆ ಫಿನಿಷ್

ಸ್ವಂತ ತಂಗಿ ಹಾಗೂ ಅಣ್ಣನ ಹೆಂಡತಿಯೊಂದಿಗೆ ಪದೇ ಪದೇ ಒತ್ತಾಯ ಪೂರ್ವಕವಾಗಿ ಮಲಗಿ ಸುಖಿಸುತ್ತಿದ್ದ ಯುವಕನ ...

news

ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನ ರಚಿಸಿ – ಅದ್ಭುತ ಗೌರವ ಪಡೆಯಿರಿ

2020 ರ ಫೆಬ್ರವರಿ 5,6 ಹಾಗೂ 7 ರಂದು ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ...

news

ಡಿಸಿಎಂ ಕ್ಷೇತ್ರದಲ್ಲಿ ಬಂಡಾಯದ ಬಿಸಿ – ಸಿಎಂ ಯಡಿಯೂರಪ್ಪಗೆ ಕಸಿವಿಸಿ

ರಾಜ್ಯದ ಉಪಚುನಾವಣೆಯಲ್ಲಿ ಡಿಸಿಎಂ ಸ್ವಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿರೋದು ಸ್ವತಃ ಸಿಎಂ ...

news

ಡಿ.ಕೆ. ಶಿವಕುಮಾರ್ ಮಾಡ್ತಿದ್ದಾರೆ ಟೆಂಪಲ್ ರನ್

ಮಾಜಿ ಸಚಿವ, ಹಾಲಿ ಶಾಸಕ ಹಾಗೂ ಕಾಂಗ್ರೆಸ್ ಪ್ರಭಾವಿ ಮುಕಂಡ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತ ಟೆಂಪಲ್ ರನ್ ...