ಬೆಂಗಳೂರು: ಸದನದಲ್ಲಿ ಹೀಗೆ ಗದ್ದಲ ಎಬ್ಬಿಸುತ್ತಿದ್ದರೆ, ನಾವು ಅಂತಲ್ಲ, ಯಾವುದೇ ಸರ್ಕಾರವೂ ಯಾವ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ… ಹೀಗೆಂದು ಸಿಎಂ ಸಿದ್ಧರಾಮಯ್ಯ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ನಾವು ಬಂದ ಮೇಲೆ ಅವರ ವೇತನವನ್ನು 3400 ರೂ. ಗೆ ಹೆಚ್ಚಿಸಿದ್ದೇವೆ. ನೀವು ಹೀಗೆ ಗಲಾಟೆ ಮಾಡಿಕೊಂಡೇ ಇದ್ದರೆ, ನಾವೇನೂ ತೀರ್ಮಾನ ಕೈಗೊಳ್ಳಲು ಸಾಧ್ಯ? ಎಂದು ವಿಪಕ್ಷಗಳಿಗೆ ಸಿಎಂ ಪ್ರಶ್ನಿಸಿದರು. ಅಲ್ಲದೆ, ಪ್ರತಿಭಟನೆಕಾರರ ಬೇಡಿಕೆಗಳನ್ನು ಪೂರೈಸುವುದಕ್ಕೆ ಕ್ರಮ ಕೈಗೊಳ್ಳುತ್ತೇವೆ. ಅದಕ್ಕೆ