ಕಳ್ಳರು ತಮ್ಮ ಕೈಚಳಕ ತೋರಿ ವ್ಯಾಪಾರಿಯೊಬ್ಬರಿಗೆ ಭಾರಿ ಪ್ರಮಾಣದಲ್ಲಿ ನಷ್ಟ ಉಂಟುಮಾಡಿದ್ದಾರೆ.ಅಂಗಡಿಯೊಂದರ ಶೆಲ್ಟರ್ ಮುರಿದು ಕಳ್ಳರ ಕೈಚಳಕ ತೋರಿದ್ದಾರೆ.ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ವೆಂಕಟೇಶ್ವರ ಟಾಕೀಸ್ ಬಳಿ ಘಟನೆ ನಡೆದಿದೆ.ಸಿಮೆಂಟ್ ಗೋಡನ್ ಶೆಲ್ಟರ್ ಮುರಿದು ಕಳ್ಳತನ ಮಾಡಿರೋ ಕಳ್ಳರು 1 ಲಕ್ಷ ನಗದು, 100 ಕೆಜಿ ಬೈಂಡಿಂಗ್ ತಂತಿ ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.