ಕಾಂಗ್ರೆಸ್ನಲ್ಲಿ ದಿನಕ್ಕೊಂದು ಕ್ಷಣಕ್ಕೊಂದು ರಾಜಕೀಯ ಬೆಳವಣಿಗೆಗಳು ಆಗ್ತಾ ಇರೋದನ್ನ ನೋಡಿದ್ರೆ, ಲೋಕಸಭಾ ಚುನಾವಣೆಯ ಹೊತ್ತಿಗೆ ಇನ್ನೇನು ಆಗಿ ಬಿಡುತ್ತೋ, ಅನ್ನುವ ಗೊಂದಲ ಈಗಿನಿಂದಲೇ ಸೃಷ್ಟಿಯಾದಂತಿದೆ.. ಒಂದು ಕಡೆ ಸ್ವಪಕ್ಷದಲ್ಲೇ ಎದುರಾಗ್ತಾ ಇರುವ ಸಮಸ್ಯೆಗಳು, ಆತಂರಿಕ ಕಚ್ಚಾಟಗಳು, ಭಿನ್ನಮತ ಚಟುವಟಿಕೆಗಳು, ಪರಸ್ಪರ ಟೀಕಾಪ್ರಹಾರಗಳು....ಹೀಗೆ ಒಂದಾ ಎರಡಾ ಹೇಳಿ. ಆದರೂ ಕಾಂಗ್ರೆಸ್ನಲ್ಲಿ ಒಂದು ತಿಂಗಳಿನಿAದ ನಡೆದು ಬಂದಿದ್ದ, ಹೈಡ್ರಾಮಗಳಿಗೆ, ಡೆಲ್ಲಿಯ ಹೈಕಮಾಂಡ್ ನಾಯಕರೇ ಎದ್ರೋ, ಬಿದ್ರೋ ಅಂತ ಓಡೋಡಿ ಬಂದು, ಒಂದು ಹಂತಕ್ಕೆ