ವ್ಹೀಲಿಂಗ್ ಪುಂಡರ ಹಾವಳಿ ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ರಿಂಗ್ ರಸ್ತೆ , ಔಟ್ ಸ್ಕಟ್ಸ್ ನಲ್ಲಿ ಎಗ್ಗಿಲ್ಲದೆ ಪುಂಡಾಟ ನಡೆಯುತ್ತಿದೆ.ನಗರದ ಮಧ್ಯಭಾಗದಲ್ಲೂ ವ್ಹೀಲಿಂಗ್ ಹಾವಳಿ ಹೆಚ್ಚಾಗಿದೆ.ರಾತ್ರಿಯಾಗ್ತಿದ್ದಂತೆ ರಸ್ತೆಗಿಳಿಯೋ ಪುಂಡರು ವ್ಹೀಲಿಂಗ್ ಮಾಡಿ ಹುಚ್ಚಾಟ ಮೆರೆದಿದ್ದಾರೆ.ನಂಬರ್ ಪ್ಲೇಟ್ ಇಲ್ಲದ ಮೂರ್ ನಾಲ್ಕು ಡಿಯೋ ಬೈಕ್ ನಲ್ಲಿ ವ್ಹೀಲಿಂಗ್ ಮಾಡಿದ್ದಾರೆ.ದಕ್ಷಿಣ ವಿಭಾಗದ ಡಿಸಿಪಿ ಕಚೇರಿ ಬಳಿಯೇ ಪುಂಡರು ವ್ಹೀಲಿಂಗ್ ಮಾಡಿದ್ದಾರೆ.ಸೌತ್ ಎಂಡ್ ಸರ್ಕಲ್ ಬಳಿಯೇ ರಾತ್ರಿ ವೇಳೆ ವ್ಹೀಲಿಂಗ್ ನಡೆದಿದೆ.ಅಜಾಗರೂಕತೆ