ಶಿವಮೊಗ್ಗದಲ್ಲಿ ಅಕ್ರಮ ಮರಳು ಸಾಗಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ.. ಹೊಸನಗರ ಹಾಗೂ ಸಾಗರ ತಾಲೂಕಿನ ಸುತ್ತಮುತ್ತಲ ಪ್ರದೇಶದಿಂದ ನಿತ್ಯವೂ ನೂರಾರು ಲೋಡ್ ಮರಳು ಅಕ್ರಮ ಸಾಗಾಟ ಮಾಡಲಾಗ್ತಿದೆ.. ಈ ಬಗ್ಗೆ ಅಧಿಕಾರಿಗಳಿಗೆ ಎಷ್ಟೇ ಮನವಿ ಸಲ್ಲಿಸಿದ್ರು ಸಹ ಉಪಯೋಗವಾಗಿಲ್ಲವಂತೆ. ಪರವಾನಿಗೆ ಇಲ್ಲದೇ ಟಿಪ್ಪರ್ ಲಾರಿಗಳ ಮೂಲಕ ಮರಳು ಸರಬರಾಜು ಮಾಡ್ತಿದ್ದಾರೆ.