ಲಕ್ಷಾಂತರ ಮೌಲ್ಯದ ಗಾಂಜಾ ಎಲ್ಲಿ ಸಿಕ್ತು?

ಬೀದರ್, ಮಂಗಳವಾರ, 19 ಮಾರ್ಚ್ 2019 (11:43 IST)

ಅಕ್ರಮವಾಗಿ ಸಾಗಿಸುತಿದ್ದ  ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಪತ್ತೆಯಾಗಿದೆ.

ಬೀದರ್ ನ ಗೊಡಂಪಳ್ಳಿ ಬಳಿ ಪತ್ತೆಯಾದ ಗಾಂಜಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಕ್ರವಾಗಿ ಸಾಗಿಸುತ್ತಿದ್ದ 2 ಲಕ್ಷ 40 ಸಾವಿರ ಮೌಲ್ಯದ 60 ಕೆ.ಜಿ. ಗಾಂಜಾ ಹಾಗೂ ಒಂದು ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.

ಕಾರ್ ನ್ನು ಗೊಡಂಪಳ್ಳಿ ಬಿಟ್ಟು ಪರಾರಿಯಾಗಿರುವ ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಈ ಬಗ್ಗೆ ಬೀದರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಳಿಯ - ಮಾವನ ಮಧ್ಯೆ ನೇರ ಹಣಾಹಣಿ ಈ ಕ್ಷೇತ್ರದಲ್ಲಿದೆ…

ಲೋಕಸಭೆ ಚುನಾವಣೆ ಹಿನ್ನಲೆ ಈ ಕ್ಷೇತ್ರದಲ್ಲಿ ಅಳಿಯ ಹಾಗೂ ಮಾವನ ನಡುವ ನೇರ ಪೈಪೋಟಿ ನಡೆಯುವ ಲಕ್ಷಣಗಳು ...

news

ರಾಜಾಹುಲಿ ಬಂದ್ರು ಅಷ್ಟೇ, ಐರಾವತ ಬಂದ್ರೂ ಅಷ್ಟೇ ಗೆಲ್ಲೋದು ನಿಖಿಲ್ ಅಂತೆ...

ಸುಮಲತಾ ಬೆನ್ನಿಗೆ ಸ್ಟಾರ್ ನಟರು ನಿಂತ ಹಿನ್ನೆಲೆಯಲ್ಲಿ ನಟರ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ...

news

ಎಲೆಕ್ಷನ್ ಎಫೆಕ್ಟ್: ಅಪಾರ ಪ್ರಮಾಣದ ಮದ್ಯ ವಶ

ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

news

ಸುಮಲತಾ ಪರ ಫುಲ್ ಟೈಂ ಪ್ರಚಾರ ಮಾಡುವೆ ಎಂದ ನಟ ದರ್ಶನ್

ಈ ಹಿಂದೆ ಅಂಬರೀಷ್ ಅವರ ಸೂಚನೆ‌ ಮೇರೆಗೆ ಬೇರೆಯವರ ಬಗ್ಗೆಯೂ ಹಲವಾರು ಬಾರಿ ಪ್ರಚಾರ ಮಾಡಿದ್ದಾರೆ. ಈಗ ...