ಗೆಳಯನೊಬ್ಬನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಹಂತಕ ಮಿತ್ರರು ಕೊನೆಗೂ ಸರಳಿನ ಹಿಂದೆ ಸರಿದಿರುವ ಘಟನೆ ನಡೆದಿದೆ.ಹಣದ ವಿಷಯಕ್ಕಾಗಿ ಗೆಳೆಯನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಆ ಬಳಿಕ ದೇಹವನ್ನು ಕೆರೆಯಲ್ಲಿ ಬಿಸಾಡಿ ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರೂ ಆರೋಪಿಗಳನ್ನು 24 ಗಂಟೆಗಳಲ್ಲೇ ಪೊಲೀಸರು ಬಂಧನ ಮಾಡಿದ್ದಾರೆ.ಕಲಬುರಗಿ ತಾಲೂಕಿನ ಕೊಟನೂರ್ ಗ್ರಾಮದ ಶಾರುಖ್ ಎಂಬುವನನ್ನು ಹಣದ ವಿಷಯಕ್ಕಾಗಿ ಕೊಲೆ ಮಾಡಲಾಗಿತ್ತು. ಆ ಬಳಿಕ ಆತನ ಮೃತ ದೇಹವನ್ನು ಖಾಜಾ ಬಂದೇನವಾಜ್