ಸಾಮಾನ್ಯವಾಗಿ ಮೈ ಮೇಲೆ ಟ್ಯಾಟೂಗಳನ್ನು ಹಾಕಿಸಿಕೊಳ್ಳುವ ಕ್ರೇಜ್ ಇತ್ತೀಚಿನ ದಿನಗಳಲ್ಲಿ ಕಾಣಬಹುದು, ಅದೇ ರೀತಿ ತಲೆ ಕೂದಲಿನಲ್ಲಿಯೂ ಟ್ಯಾಟೂ ಮಾಡಿಸಿಕೊಳ್ಳುವ ಸ್ಟೈಲ್ ಚಾಲ್ತಿಗೆ ಬಂದಿದೆ. ಹೀಗಾಗಿ ಹೇರ್ ಟ್ಯಾಟೂ ರಚಿಸುವ ಕಲೆ ಅರಿತವರು ತಮ್ಮದೇ ಆದ ಕೈಚಳಕ ತೋರಿಸುತ್ತಿದ್ದಾರೆ. ಅಂತಹವರಿಗಾಗಿ ಕಾಂಪಿಟೇಷನ್ ವೊಂದನ್ನು ಆಯೋಜಿಸಲಾಗಿತ್ತು. ತುಮಕೂರು ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕರ್ನಾಟಕ ಹೇರ್ ಟ್ಯಾಟೂ ಚಾಂಪಿಯನ್ ಶಿಪ್ ಬೆಲ್ಟ್ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಸದಸ್ಯ ಷಣ್ಮುಖಪ್ಪ ಉದ್ಘಾಟಿಸಿದರು. ರಾಜ್ಯದ