ಎಲ್ಲಿ ರೋಮ್ಯಾನ್ಸ್ ಮಾಡಿದ್ರೆ ಮಹಿಳೆಯರಿಗೆ ಇಷ್ಟ?

ಬೆಂಗಳೂರು, ಗುರುವಾರ, 14 ಮಾರ್ಚ್ 2019 (19:15 IST)

ಗಂಡು-ಹೆಣ್ಣಿನ ನಡುವೆ ರೋಮ್ಯಾನ್ಸ್ ನಡೆಸಲು ಮೂಡ್ ಬರಬೇಕು ಎಂಬುದೇನೋ ನಿಜ. ಆದರೆ ಕೆಲವು ಮಹಿಳೆಯರಿಗೆ ಮೂಡ್ ಬರಲು ನಿರ್ಧಿಷ್ಟ ಸ್ಥಳ ಅಥವಾ ವಾಹನಗಳೇ ಬೇಕಂತೆ.

ಸ್ತ್ರೀಯರು ಪುರುಷರೊಂದಿಗೆ ಸೇರಲು ಹೆಚ್ಚಾಗಿ ಕಾರ್ ಗಳಿಗೆ ಮೊದಲ ಆದ್ಯತೆ ನೀಡುತ್ತಾರೆ ಎನ್ನುವುದು ಬಹಿರಂಗದ ಗುಟ್ಟು.

ಅನೇಕ ಸಲ ಪ್ರೇಮಿಗಳು, ದಂಪತಿಗಳು ಕಾರಿನಲ್ಲಿ ಸೇರಿರುವಾಗಲೇ ಹಲವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದದ್ದು ಇದೆ.

ಕಾರಿನಲ್ಲಿ ರೋಮ್ಯಾನ್ಸ್ ಮಾಡಿದರೆ ಯಾರ ಕಣ್ಣಿಗೂ ಕಾಣೋದಿಲ್ಲ ಎಂಬ ನಂಬಿಕೆ ಮಹಿಳೆಯರದ್ದಾಗಿದೆ.

ಏಕಾಂತದಲ್ಲಿ ಕಾರನ್ನು ನಿಲ್ಲಿಸಿ ಮಾಡಿದರೆ ಯಾರ ಕಣ್ಣಿಗೂ ಬೀಳುವುದಿಲ್ಲ ಎಂಬ ಆಲೋಚನೆ ಸ್ತ್ರೀಯರದ್ದು.

ವಿವಾಹೇತರ ಸಂಬಂಧದಲ್ಲಿ ಪುರುಷನೊಂದಿಗೆ ಸೇರಲು ಮನೆ, ಲಾಡ್ಜ್ ಗಿಂತ ಕಾರೇ ಬಹುತೇಕರ ಮಹಿಳೆಯರ ಆಯ್ಕೆಯಾಗುತ್ತಿದೆ.

ಕಾರಿಗಿಂತ ಸ್ಥಳ ಮತ್ತೊಂದಿಲ್ಲ ಎಂದು ಯುವತಿಯರು ಭಾವಿಸುತ್ತಾರೆ. ಅಷ್ಟೇ ಅಲ್ಲ ಕಾರಿನಲ್ಲಿ ಸುಖದ ಪರಾಕಾಷ್ಠೆಯನ್ನು ಬೇಗ ತಲುಪುತ್ತಾರೆ. ಹೀಗಂತ ಅಧ್ಯಯನಗಳ ವರದಿಗಳು ತಿಳಿಸಿವೆ.


 
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಂಡ್ಯದಲ್ಲಿ ನಿಖಿಲ್ ಹೆಸರು ಘೋಷಣೆ

ಹಾಸನದ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಹೆಸರು ಘೋಷಣೆ ಹಿನ್ನೆಲೆಯಲ್ಲಿ ಇಂದು ...

news

ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಶಾಮನೂರು ಶಿವಶಂಕರಪ್ಪ ಅವಿರೋಧ ಆಯ್ಕೆ ಆಗಿದ್ದಾರೆ.

news

ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಕಾಂಗ್ರೆಸ್ ದೂರು

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದೆ.

news

HDK- ಸುಮಲತಾ ನಡುವೆ ನಡೆದದ್ದೇನು?

ಸುಮಲತಾರನ್ನು ಜೆಡಿಎಸ್ ಅಭ್ಯರ್ಥಿ ಮಾಡುವ ಆಸೆ ಇತ್ತು. ಆದರೆ ಹೆಚ್ಡಿಕೆ-ಸುಮಲತಾ ನಡುವೆ ಏನು ನಡೆದಿದೆಯೋ ...