ಸಿದ್ದರಾಮಯ್ಯ ನಿದ್ರೆ ಮಾಡುವವರಿಗೆ ಓಟ್ ಮಾಡಬೇಡಿ ಎಂದಿದ್ದಾರೆ. ಆದರೆ ಹೋದ ಕಡೆಯಲ್ಲ ನಿದ್ರೆ ಮಾಡುವವರು ಯಾರು? ಸಿದ್ದರಾಮಯ್ಯ ತಾನೇ? ಹೀಗಂತ ಪ್ರಶ್ನೆ ಕೇಳಿಬಂದಿದೆ.ಮತ ಬಿಜೆಪಿಗೆ ಕೆಲಸಾ ಮಾತ್ರ ನಮಗೆ ಅಂದಿರೋ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯಗೆ ನಾನು ಕೇಳ್ತೇನೆ. ಹಾಸನಕ್ಕೆ ನಿತಿನ್ ಗಡ್ಕರಿ ಎರಡು ಕೋಟಿ ನೀಡಿದ್ದಾರೆ. ಹೆಚ್.ಡಿ.ರೇವಣ್ಣ ನೀವ್ ಹೇಗೆ ಆ ರಸ್ತೆಯಲ್ಲಿ ಓಡಾಡ್ತಿರಿ? ಕೆಂಪೇಗೌಡ ಏರ್ಪೋಟ್ ವಾಜಪೇಯಿ, ಅನಂತ್ ಕುಮಾರ್ ನೀಡಿದ್ದಾರೆ. ನೀವ್ ಯಾಕೆ ವಿಮಾನದಲ್ಲಿ ಓಡಾಡ್ತಿರಿ?