ಕೃಷ್ಣಾ ನದಿ ಪ್ರವಾಹದಿಂದ ಸಂತ್ರಸ್ತರಾದವರ ಆಕ್ರೋಶದ ಕಟ್ಟೆ ಒಡೆದಿದೆ. ಪ್ರವಾಹದ ಪರಿಹಾರಕ್ಕೆ ಆಗ್ರಹಿಸಿ ಹಿಪ್ಪರಗಿ ಬ್ಯಾರೇಜ್ ಮೇಲೆ ಪ್ರತಿಭಟನೆ ನಡೆದಿದೆ. ಜನವಾಡ ಹಾಗೂ ಸವದಿ ದರ್ಗಾ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿದೆ.ಕೃಷ್ಣಾ ನದಿ ಪ್ರವಾಹದಿಂದ ಬಾಧಿತವಾದ ಜನವಾಡ ಹಾಗೂ ಸತ್ತಿ ಮತ್ತು ಸವದಿ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಸ್ಥಳಕ್ಕೆ ಅಥಣಿ ತಹಸೀಲ್ದಾರ ದೌಡಾಯಿಸಿ ನೆರೆ ಪೀಡಿತರ ಮನವೊಲಿಕೆಗೆ ಯತ್ನಿಸಿದ್ದು ವಿಫಲವಾಯಿತು. ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ