ಬೆಂಗಳೂರು: ಜನಪ್ರತಿನಿಧಿಗಳಿಗೆ ಮಾಧ್ಯಮಗಳೇ ಒಂಥರಾ ಶತ್ರುಗಳು ಎನ್ನುವುದು ಸುಳ್ಳಲ್ಲ. ಎಲ್ಲಿ ಹೋದರೂ ಹಿಂದೆ ಬಂದು ತಪ್ಪು ಹುಡುಕಿ ಹೇಳುವ ಮಾಧ್ಯಮಗಳ ಮೇಲೆ ಹರಿಹಾಯ್ದ ಶಾಸಕ ಬಿಆರ್ ಪಾಟೀಲ್, ಮೀಡಿಯಾದವ್ರು ಏನು ಬಾಹುಬಲಿಗಳಾ ಎಂದು ಪ್ರಶ್ನಿಸಿದ್ದಾರೆ. ನಾವು ಎಲ್ಲಿ ಹೋದರೂ ಹಿಂದೇ ಬರ್ತಾರೆ. ಸದನದಲ್ಲಿ ತೂಕಡಿಸಿದ್ರೂ ವಿಡಿಯೋ ಮಾಡಿ ಪಬ್ಲಿಷ್ ಮಾಡ್ತಾರೆ. ಇವರೇನು ಬಾಹುಬಲಿಗಳಾ ಎಂದು ಶಾಸಕರು ಸದನದಲ್ಲಿ ಪ್ರಶ್ನಿಸಿದ್ದಾರೆ. ಹಿಟ್ಲರ್ ನಂತಹ ನಾಯಕ ಕೂಡಾ ಮಾಧ್ಯಮಗಳಿಗೆ ಹೆದರುತ್ತಿದ್ದ. ಹಾಗೇ, ನಾವೇನಾದರೂ,