ಹಾಸಿಗೆ ಸುಖದ ವಿಷಯವನ್ನು ಫೋನ್ ನಲ್ಲೇ ಪದೇ ಪದೇ ಕೇಳುತ್ತಾಳೆ. ಆದರೆ ಎದುರಿಗೆ ಬಂದಾಗ ಮಾತ್ರ ಬರೀ ರೋಮ್ಯಾನ್ಸ್ ನಲ್ಲಿ ತೊಡಗುತ್ತಾಳೆ. ಅದಕ್ಕೂ ಮೀರಿ ಮುಂದುವರಿಯುತ್ತಲೇ ಇಲ್ಲ.