ಮೈಸೂರು ರಸ್ತೆಯ ಮೇಲುಸೇತುವೆಯ ಮೂಲಕ ಹಾದುಹೋಗಿ ಕೆ.ಆರ್ ಮಾರುಕಟ್ಟೆಯ ಹಿಂದಿನ ವಿನಾಯಕ ಚಿತ್ರಮಂದಿರ ದ ಬಳಿ ಇಳಿದು ಗೂಡ್ಸ್ ಶೆಡ್ ರೋಡ್ ಮುಖಾಂತರ ಶಾಂತಲಾ ಸಿಲ್ಕ್ ಮುಖೇನ ಮೆಜೆಸ್ಡಿಕ್ ಗೆ ಹೋಗುವ ರಸ್ತೆಗೆ ವೈಟ್ ಟಾಪಿಂಗ್ ಕಾಮಗಾರಿ ಇಂದಿನಿಂದ ಆರಂಭವಾಗಿದೆ. 10ಕೋಟಿ ರೂಪಾಯಿ ವೆಚ್ಚದಲ್ಲಿ. ಸುಮಾರು ಎರಡು ಒಂದುವರೆ ಕಿ.ಲೋ ಮೀಟರ್ ಕಾಮಗಾರಿ ನಡೆಯಲಿದೆ. ರಸ್ತೆಯ ಇಕ್ಕೆಲ್ಲಗಳಲ್ಲಿ ಒಳಚರಂಡಿ ವ್ಯವಸ್ಥೆ. ಸಿಮೆಂಟ್ ಸ್ಲಾಬ್. ಗಿಡ ನೆಡಲು ಜಾಗ. ಮಳೆ ನೀರುಸರಾಗವಾಗಿ