ಬೆಂಗಳೂರು : ಒಂದು ಕಾಲದಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ರಾಜನಂತೆ ಮೆರೆದಾಡಿದ ವೋಲ್ವೋ ಬಸ್ಗಳು ಈಗ ಮೂಲೆ ಸೇರಿವೆ.ಅಳಿದುಳಿದ ಬಸ್ಗಳೂ ಐಟಿ, ಬಿಟಿ ಮಂದಿಯನ್ನು ನಂಬಿ ರಸ್ತೆಗಿಳಿಯುತ್ತಿವೆ. ಆದರೆ ಇದೀಗ ಈ ಐಟಿ ಮಂದಿಯೂ ಮೆಟ್ರೋ ದತ್ತ ಮುಖಮಾಡೋದು ಖಚಿತವಾಗ್ತಿದ್ದಂತೆ, ಬಿಎಂಟಿಸಿಗೆ ಹೊಸ ಟೆಂಕ್ಷನ್ ಶುರುವಾಗಿದೆ.ಸದ್ಯ ಬಿಎಂಟಿಸಿ ಬಳಿ 750 ಐಷಾರಾಮಿ ವೋಲ್ವೋ ಬಸ್ಗಳಿವೆ. ಇವುಗಳ ಪೈಕಿ ರಸ್ತೆಗಿಳಿಯುತ್ತಿರೋದು ಕೇವಲ 250 ಮಾತ್ರ. ಈ 250 ಬಸ್ಗಳು ಓಡ್ತಿರೋದು ಐಟಿ ಬಿಟಿ