ಬೆಂಗಳೂರು : ಬಹುನೀರಿಕ್ಷಿತ ಕೆ.ಆರ್.ಪುರಂ ಮತ್ತು ವೈಟ್ಫಿಲ್ಡ್ ನಡುವಿನ ಮೆಟ್ರೋ ಸಂಚಾರ ಸಾರ್ವಜನಿಕ ಮುಕ್ತವಾಗುವ ಕಾಲ ಸನಿಹವಾಗಿದೆ.ಕೇವಲ ಬೆರೆಳೆಣಿಕೆ ದಿನದಲ್ಲೇ ಈ ಮಾರ್ಗದ ಸಂಚಾರ ಮುಕ್ತವಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಖುದ್ದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ. 12.75 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಈಗಾಗಲೇ ಬಹುತೇಕ ಬಿಎಂಆರ್ಸಿಎಲ್ನ ಎಲ್ಲಾ ಕೆಲಸಗಳು ಮುಕ್ತಾಯವಾಗಿದೆ.ಪ್ರಾಯೋಗಿಕ ಸಂಚಾರಗಳು ಕೂಡ ಈಗಾಗಲೇ ಮೂರು ಹಂತದಲ್ಲಿ ಮುಕ್ತಾಯವಾಗಿದೆ. ಕಳೆದ ಎರಡು ದಿನದ ಹಿಂದಷ್ಟೇ ಈ ಮಾರ್ಗವನ್ನು