ಯಾದಗಿರಿ : ಜನರ ಮುಂದೆ ಪದೇ ಪದೇ ಕಣ್ಣೀರಿಡುವ ಸಿಎಂ ನಮಗೆ ಬೇಕಾಗಿಲ್ಲ ಎಂದು ಸಿಎಂ ವಿರುದ್ಧ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ವಾಗ್ದಾಳಿ ನಡೆಸಿದ್ದಾರೆ.