ರಾಜ್ಯದಲ್ಲಿ ಬೈ ಎಲೆಕ್ಷನ್ ಕಾವು ಜೋರಾಗಿರುವ ನಡುವೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕಿಯರ ನಡುವೆ ವಾಗ್ಯುದ್ಧ ಹೈವೋಲ್ಟೇಜ್ ಥರ ಕಾಣಿಸಿಕೊಳ್ಳುತ್ತಿದೆ. ಡಿ.ಕೆ.ರವಿ ಹೆಸರು ಬಳಸಬಾರದು ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ ಹೇಳುವುದಕ್ಕೆ ಇವರು ಯಾರು? ಎಂದು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಮಾಜಿ ಸಚಿವೆ ಉಮಾಶ್ರೀ ಗರಂ ಆಗಿದ್ದಾರೆ.ಸಂಪ್ರದಾಯದಂತೆ ಕುಸುಮಾ ಡಿ.ಕೆ.ರವಿಯವರನ್ನು ವಿವಾಹ ಆಗಿದ್ದು, ಕುಸುಮಾ ವೈಫ್ ಆಫ್ ಡಿ.ಕೆ.ರವಿ ಅಂತಾನೇ ಇರುತ್ತದೆ. ಶೋಭಾ ಕರಂದ್ಲಾಜೆ ಆ ರೀತಿ ಹೇಳಿಕೆ