ಬಿ.ಎಸ್.ಯಡಿಯೂರಪ್ಪ ಒಂದು ವರ್ಷದಿಂದ ಸಿಎಂ ಆಗೋಕೆ ಪ್ರಯತ್ನ ನಡೆಸಿದ್ದಾರೆ. ಆದರೆ ಸದನದಲ್ಲಿ ಬಹುಮತ ತೋರಿಸಲು ಸಾಧ್ಯವಾಗಿಲ್ಲ. ಹೀಗಂತ ಮಾಜಿ ಸಿಎಂ ವ್ಯಂಗ್ಯವಾಡಿದ್ದಾರೆ.ಇವರೆಲ್ಲ ಮರ್ಯಾದೆಯಿಂದ ಮನೆಯಲ್ಲಿ ಇರಬೇಕು ಅಲ್ವಾ, ನಾವೆಲ್ಲಾ ಇಲ್ವಾ. ಚೌಕಿದಾರ್ ಪಾರ್ಟಿಯಿಂದ ನಮ್ಮ ಶಾಸಕರಿಗೆ 20 ಕೋಟಿ ಆಮಿಷ ಒಡ್ಡಲಾಗುತ್ತಿದೆ. ಪದೇ ಪದೇ ಸಿಎಂ ಆಗ್ತಿನಿ ಆಗ್ತಿನಿ ಅಂತಾರೆ ಯಡಿಯೂರಪ್ಪ.ವಿರೋಧ ಪಕ್ಷದ ಕೆಲಸ ಮಾಡೋದನ್ನು ಬಿ. ಎಸ್. ಯಡಿಯೂರಪ್ಪ ಬಿಟ್ಟಿದ್ದಾರೆ. ಹೀಗಂತ ಮಾಜಿ ಸಿಎಂ ಸಿದ್ದರಾಮಯ್ಯ ದೂರಿದ್ದಾರೆ.ಯಡಿಯೂರಪ್ಪ ಅವರ