ತಾನು ಪ್ರೀತಿ ಮಾಡಿದ ಪ್ರಿಯಕರನನ್ನು ಪ್ರೇಯಸಿಯೇ ಬರ್ಬರವಾಗಿ ಕೊಲೆ ಮಾಡಿರೋ ಘಟನೆ ನಡೆದಿದೆ.ನಿನ್ ಜತೆ ಮಾತನಾಡಬೇಕು ಬಾ ಅಂತ ತಾನಿದ್ದಲ್ಲಿಗೆ ಕರೆಸಿಕೊಂಡ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ಚಾಕು ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾಳೆ.ಆಸ್ಸಾಂ ರಾಜ್ಯದ ಬಾರಪೇಟಾ ಜಿಲ್ಲಾ ವ್ಯಾಪ್ತಿಯ ನಾಗಾಂವಿನ ಕಾಲೇಜೊಂದರಲ್ಲಿ ಡಿಗ್ರಿ ಓದುತ್ತಿದ್ದ ಯುವತಿ ರುನುಮಾ ಕೊಲೆ ಮಾಡಿರೋ ಆರೋಪಿಯಾಗಿದ್ದಾಳೆ.ಮಹಿದುಲ್ ಇಸ್ಲಾಂ ಕೊಲೆಯಾದ ಯುವಕನಾಗಿದ್ದು, ಈತನು ರುನುಮಾನನ್ನು ಪ್ರೀತಿ ಮಾಡಿ ಆ ಬಳಿಕ ಬೇರೆ ಹುಡುಗಿಯನ್ನು ಮದುವೆಯಾಗಿದ್ದನು. ಹೀಗಾಗಿ