ಶುಭ ಕೆಲಸ ಮಾಡಲು ಪಂಚಾಂಗ ನೋಡುವವರ ವಿರುದ್ಧ ಆ ಖ್ಯಾತ ಸ್ವಾಮೀಜಿಗಳು ಸಮರ ಸಾರಿದ್ದಾರೆ. ಚಿತ್ರದುರ್ಗ ಮುರುಘ ಶರಣರು ಸಮರ ಸಾರಿದ್ದಾರೆ. ಅರೇ ಗಾಬರಿಯಾಗಬೇಡಿ. ಈ ಖ್ಯಾತ ಶ್ರೀಗಳು, ಪಂಚಾಂಗ ನೋಡುವವರ ವಿರುದ್ಧ ಸಮರ ಸಾರಿದ್ದಾರೆ. ಚಂದ್ರ ಗ್ರಹಣದ ದಿನವೇ ಲಿಂಗ ದೀಕ್ಷೆ ಮತ್ತು ವಿವಾಹ ಕಾರ್ಯ ನಡೆಸಲು ಸಕಲ ಸಿದ್ಧತೆ ನಡೆದಿದೆ. ಇಂದು ರಾತ್ರಿ 9.ಘಂಟೆಯಿಂದ ಆರಂಭವಾಗಲಿರುವ ಶುಭ ಕೆಲಸಗಳಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ. ಗ್ರಹಣ ಕೇವಲ ನೈಸರ್ಗಿಕ ಕ್ರಿಯೆ