ಉ-ಕ ನೆರೆ ಸಂತ್ರಸ್ಥರಿಗೆ ಖಡಕ್ ರೊಟ್ಟಿ, ಚಪಾತಿ, ಚಟ್ನಿ ಪುಡಿ ಕಳಿಸೋದ್ಯಾರು?

ಹೊಳಲ್ಕೆರೆ, ಗುರುವಾರ, 15 ಆಗಸ್ಟ್ 2019 (17:57 IST)

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ನೆರೆಯಿಂದ ಬಾಧಿತವಾಗಿದ್ದು ಸಾವಿರಾರು ಜನರು ಪ್ರವಾಹ ಸಂತ್ರಸ್ಥರಾಗಿದ್ದಾರೆ. ಈ ಜನರಿಗೆ ಹಲವೆಡೆಯಿಂದ ಪರಿಹಾರ, ಸಾಮಗ್ರಿಗಳನ್ನು ಕಳಿಸಲಾಗುತ್ತಿದೆ.

ಹೊಳಲ್ಕೆರೆ ತಾಲೂಕಿನ ರಾಮಗಿರಿ ಗ್ರಾಮಸ್ಥರು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ 3 ಸಾವಿರ ರೊಟ್ಟಿ, ಚಪಾತಿ, 45 ಪಾಕೇಟ್ ಅಕ್ಕಿ, ನೀರಿನ ಬಾಟಲ್, ಚಟ್ನಿ ಪುಡಿ, ತೊಗರಿ ಬೇಳೆ, ಕಾರದ ಪುಡಿ, ಸಂಬಾರದ ಪುಡಿ, 20 ಬಿಸ್ಕೇಟ್ ಬಾಕ್ಸ್,  1000 ಹೊಸ ಸೀರೆ, 150 ಬೆಡ್ ಶೀಟ್, ಜಮಕಾನ, ರಗ್ಗು, 100 ಚಾಪೆ, 100 ಟವಲ್, ಪಂಚೆ ಕಳಿಸಿದ್ದಾರೆ.

ಮಕ್ಕಳ ರಡಿಮೇಡ್ ಉಡುಪುಗಳು, ಜರ್ಕಿನ್ ಗಳು ಸೇರಿದಂತೆ ನಿತ್ಯ ಬಳಕೆ ವಸ್ತುಗಳನ್ನು ವಿತರಿಸಲು ಖುದ್ದು ಗ್ರಾಮಸ್ಥರೇ ನೆರೆ ಪೀಡಿತ ಪ್ರದೇಶಕ್ಕೆ ತೆರಳುತ್ತಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸ್ವಾತಂತ್ರ್ಯೋತ್ಸವ - ವನೋತ್ಸವ : ಎಪಿಜೆ ಅಬ್ದುಲ್ ಕಲಾಂ ಗುಲಾಬಿ ವನ ಎಲ್ಲಿದೆ?

73 ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಆ ಕಾಲೇಜಿನಲ್ಲಿ 73 ವಿವಿಧ ಬಗೆಯ ಗುಲಾಬಿ ಹೂವುಗಳ ಗಿಡಗಳನ್ನು ನೆಡುವ ...

news

ಪ್ರವಾಹಕ್ಕೆ ಜನ ತತ್ತರ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಕೋಟಿ ರೂಪಾಯಿ ಪರಿಹಾರ

ರಾಜ್ಯದ ಪ್ರವಾಹ ಪರಿಸ್ಥಿತಿಗೆ ಜನಸಾಮಾನ್ಯರು, ನಟರು ಸ್ಪಂದಿಸುತ್ತಿರುವಂತೆ ಇದೀಗ ಕುಕ್ಕೆ ಸುಬ್ರಹ್ಮಣ್ಯ ...

news

ದೀಪಿಕಾ – ಪ್ರಿಯಾಂಕ ನಡುವೆ ನಂಬರ್ 1 ಸ್ಥಾನಕ್ಕೆ ವಾರ್

ಬಾಲಿವುಡ್ ನಟಿಯರಾದ ಪ್ರಿಯಾಂಕ ಚೋಪ್ರಾ ಹಾಗೂ ದೀಪಿಕಾ ಪಡುಕೋಣೆ ನಡುವೆ ದೇಶದ ನಂಬರ್ ಒನ್ ಹಿರೋಯಿನ್ ...

news

ಗೆಳತಿಯ ನೆಕೆಡ್ ಪೋಟೋ ಸಂಬಂಧಿಗಳಿಗೆ ಕಳಿಸಿದ ಭೂಪ

ಅವರಿಬ್ಬರೂ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಪರಿಚಯ ಕ್ರಮೇಣ ಸ್ನೇಹಕ್ಕೆ ತಿರುಗಿ ಕೊನೆಗೆ ಪ್ರೀತಿಯಲ್ಲಿ ...