ಮೋಹಕ ಚೆಲುವೆ, ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಿಸೋ ನಟಿ ಸನ್ನಿ ಲಿಯೋನ್ ಗೆ ಆ ಥರ ಕಿರುಕುಳ ನೀಡಿದ ಘಟನೆ ನಡೆದಿದೆ. ಬಾಲಿವುಡ್ ನಟಿ ಸನ್ನಿಗೆ ನಾಲ್ಕೈದು ವರ್ಷಗಳ ಹಿಂದೆಯೇ ನಟನೊಬ್ಬನು ಕಿರುಕುಳ ನೀಡಿದ್ದನು ಎನ್ನಲಾಗಿದೆ. ಈ ಹಳೇ ಸುದ್ದಿ ಇದೀಗ ಬಿಗ್ ಬಾಸ್ ನಿಂದಾಗಿ ಮತ್ತೆ ಚರ್ಚೆಗೆ ಬಂದಿದೆ. ಸಧ್ಯ ಬಿಗ್ ಬಾಸ್ ನಲ್ಲಿರೋ ಸ್ಪರ್ಧಿ ಪಾರಸ್ ವಿರುದ್ಧ ಸನ್ನಿ ಲಿಯೋನ್ ಕುರಿತು ಆರೋಪ ಈ ಹಿಂದೆ