ರಾಜ್ಯದಲ್ಲಿ ಒಂದೆಡೆ ರೈತರ ಪ್ರತಿಭಟನೆಯ ಕಾವು ಜೋರಾಗಿದೆ. ಇದರ ನಡುವೆ ವೃದ್ಧರ ಮತ್ತು ವಿಶೇಷ ಚೇತನರ ಪರದಾಟ ಪ್ರಾರಂಭವಾಗಿದೆ. ಮೂರು ತಿಂಗಳ ಪಿಂಚಣಿ ಸಿಗದೆ ಬಡವರು ಇನ್ನಷ್ಟು ಹೈರಾಣಾಗುವಂತಾಗಿದೆ.