ಕಳಸಾ ಬಂಡೂರಿ ಹಾಗೂ ಮಹದಾಯಿ ಹೋರಾಟದಲ್ಲಿ ಬಿಜೆಪಿ ಸ್ನೇಹಿತರು ಹೋರಾಟ ಮಾಡಬೇಕಿತ್ತು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.