ಬೆಂಗಳೂರು: ಕೊತ್ತಂಬರಿ ಸೊಪ್ಪು ಇಲ್ಲದೆ ಅಡುಗೆ ಮನೆಯಲ್ಲಿ ಕೆಲಸ ಸಾಗಲ್ಲ. ಆದರೆ ಈಗಿನ ಕೊತ್ತಂಬರಿ ಸೊಪ್ಪಿನ ಬೆಲೆ ಕೇಳಿದ್ರೆ ಹೌಹಾರುವುದು ಗ್ಯಾರಂಟಿ.ವಾರದ ಹಿಂದೆ ಒಂದು ಕಟ್ಟು ಕೊತ್ತಂಬರಿ ಸೊಪ್ಪು ಬೆಲೆ 15 ರಿಂದ 20 ರೂ. ಇತ್ತು. ಆದರೆ ಈಗ ಇದ್ದಕ್ಕಿದ್ದ ಹಾಗೆ ಬೆಲೆ ಏರಿಕೆಯಾಗಿದ್ದು, 40 ರಿಂದ 50 ರೂ.ಗೆ ತಲುಪಿದೆ.ಕೋಲಾರ, ಆನೇಕಲ್ ನಲ್ಲಿ ಕೊತ್ತಂಬರಿ ಸೊಪ್ಪು ಹೆಚ್ಚಾಗಿ ಬೆಳೆಯಲಾಗುತ್ತದೆ. ಆದರೆ ಇಲ್ಲಿ ಅಕಾಲಿಕ ಮಳೆಯಾಗಿರುವುದರಿಂದ ಕೊತ್ತಂಬರಿ ಸೊಪ್ಪಿನ