ದಲಿತರು ಸಿಎಂ ಯಾಕಾಗಬಾರದು ಅವರಿಗೆ ಹಿರಿತನ ಇಲ್ಲವಾ ನಾಯಕರು ಇಲ್ಲವಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ನಮ್ಮ ಪಕ್ಷದಲ್ಲಿ ಯಾರಾದರೂ ಸಿಎಂ ಆಗಬಹುದು. ಅದೇ ನಮ್ಮ ದೊಡ್ಡ ಶಕ್ತಿ. ವೀರಪ್ಪ ಮೊಯ್ಲಿ ಅವರ ಸಮುದಾಯ ಎಷ್ಟಿತ್ತು? ಗುಂಡೂರಾವ್ ಆಗಿರಲಿಲ್ಲವಾ? ಖರ್ಗೆ ಅವರಿಗೆ ದಲಿತರು ಅಂತಾ ಎಐಸಿಸಿ ಅಧ್ಯಕ್ಷ ಸ್ಥಾನ ಕೊಟ್ಟಿಲ್ವ. ಅವರು ಸೀನಿಯರ್ ಮೋಸ್ಟ್ ನಾಯಕರು. ಹೀಗಾಗಿ ಅವರಿಗೆ ಕೊಟ್ಟಿದ್ದಾರೆ. ಕಾಂಗ್ರೆಸ್ ಪಾರ್ಟಿಯಲ್ಲಿ ಇದು ಸಾಧ್ಯ