ಮಡಿಕೇರಿ : ನಟ ಚೇತನ್ ಅವರು ಎಲ್ಲಾ ಸಮುದಾಯದಂತೆ ಕಾಡುಗೊಲ್ಲರಿಗೂ ಮಾನ್ಯತೆ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ನಟ ಚೇತನ್ ಅವರು ಈ ಬಗ್ಗೆ ಮಾತನಾಡುತ್ತಾ, ಕಾಡುಗೊಲ್ಲರ ಸಂಸ್ಕೃತಿ ಅತ್ಯಂತ ಪ್ರಸಿದ್ಧವಾದ ಸಂಸ್ಕೃತಿ. ಅವರ ಸಂಪ್ರದಾಯ ನಾಡಿನ ಹಿರಿಮೆ. 10 ವರ್ಷದಿಂದ ಹಿಂದುಳಿದ ವರ್ಗಕ್ಕೆ ಸೇರಿಸುವಂತೆ ಹೋರಾಟ ನಡೆಸಿದ್ದು, ಮಾನ್ಯತೆ ನೀಡುವಂತೆ ಸಿಎಂ, ಕಾನೂನು ಸಚಿವರು