ತುಮಕೂರು : ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರು ತುಮಕೂರಿನ ಗ್ರಾಮವೊಂದರಲ್ಲಿ ವಾಸ್ತವ್ಯ ಹೂಡಿರುವುದರ ಬಗ್ಗೆ ತಿಳಿದುಬಂದಿದೆ. ಇವರು ತುಮಕೂರಿನ ಮುಗ್ಗೊಂಡನಹಳ್ಳಿಯ ನಿವಾಸಿ ಹನುಮಂತರಾಯಪ್ಪ ಎಂಬುವವರ ಮನೆಯಲ್ಲಿ ತಂಗಿದ್ದರು. ಊರಿಗೆ ಬಂದ ಜಿ. ಪರಮೇಶ್ವರ್ ಅವರಿಗೆ ಅಲ್ಲಿನ ಜನತೆ ಅದ್ಧೂರಿ ಸ್ವಾಗತ ನೀಡಿದ್ದರು. ಅವರು ಹನುಮಂತರಾಯಪ್ಪ ಅವರ ಮನೆಯಲ್ಲಿ ಮುದ್ದೆ ಊಟಮಾಡಿ, ಚಾಪೆ ಮೇಲೆ ಮಲಗಿದ್ದರು. ಜಿ. ಪರಮೇಶ್ವರ್ ಅಂದರೆ ಹೈಟೆಕ್. ಅವರು ಬಡವರ ಜೊತೆ ಬೇರೆಯುವುದಿಲ್ಲ ಎಂದು ಕೆಲವರು