ಕಲಬುರಗಿ : ನಾವು ಏನು ಮಾಡಿದ್ದೇವೆ ಅಂತಾ ನಿಮಗೆ ಗೊತ್ತಿಲ್ಲದೆ ಇದ್ದಲ್ಲಿ ನೀವ್ಯಾಕೇ ಪ್ರಧಾನಿಯಾಗಿರಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರಧಾನಿ ಮೋದಿ ಅವರ ವಿರುದ್ದ ಕಿಡಿಕಾರಿದ್ದಾರೆ. ಮೋದಿ ವಿದೇಶದಲ್ಲಿ ಜೋರಾಗಿ ಭಾಷಣ ಮಾಡ್ತಾರೆ. ಸದನದಲ್ಲಿ ಮೌನವಾಗಿ ಕುಳಿಕೊಳ್ಳುತ್ತಾರೆ. ಮೋದಿ ವಿದೇಶಕ್ಕೆ ಹೋದಾಗ ಕೂಡ ಕಾಂಗ್ರೆಸ್ ಏನ್ ಮಾಡಿದೆ ಅಂತಾ ಕೇಳ್ತಾರೆ. ಅಮೇರಿಕಾದಲ್ಲಿರುವ ಭಾರತೀಯ ಇಂಜಿನಿಯರ್ಸ್, ಡಾಕ್ಟರ್ಗಳೆಲ್ಲರು ನಮ್ಮ ಕಾಲದಲ್ಲಿ ಓದಿ ಬೆಳೆದವರು. ಇಎಸ್ಐ ಮೆಡಿಕಲ್