Bangalore:ಪ್ರಶಾಂತ್ ಅವರು ಆಡುತ್ತಿರುವ ಮಾತುಗಳಿಂದ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಅವರು ಕಣ್ಣೀರಿಟ್ಟಿದ್ದಾರೆ. ಇನ್ನು ಹೊರಗಿನಿಂದ ಬಂದ ಮೇಲೆ ನೋಡಿರುವ ವಿಡಿಯೋ ಕ್ಲಿಪ್ಗಳಿಂದಾಗಿ ಈ ಸ್ನೇಹಿತರ ನಡುವೆ ಕೂದಲೆಳೆಯಷ್ಟು ಬಿರುಕು ಮೂಡಿತ್ತು. ಈಗ ಆ ಬಿರುಕು ದೊಡ್ಡದಾಗುವಂತೆ ಕಾಣುತ್ತಿದೆ. ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಮೊದಲ ಇನ್ನಿಂಗ್ಸ್ನಿಂದ ಒಳ್ಳೆಯ ಸ್ನೇಹಿತರು. ಇವರಿಬ್ಬರು ಸೇರಿ ಹಾಸ್ಯದ ಹೊಳೆ ಹರಿಸುತ್ತಾ ವೀಕ್ಷಕರನ್ನು ರಂಜಿಸಿದ್ದರು. ಆದರೆ ಅರ್ಧಕ್ಕೆ ಕಾರ್ಯಕ್ರಮ ರದ್ದುಗೊಂಡು