ಬೆಳಗಾವಿ: ಲಾರಿ ಚಾಲಕನೊಬ್ಬನು ಮಾಡಿದ ಕೆಲಸವೊಂದಕ್ಕೆ ಕೋಪಗೊಂಡ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಳಗಾವಿ ಜಿಲ್ಲೆ ಖಾನಾಪುರ ಹೊರವಲಯದಲ್ಲಿ ಹಾನಿಗೊಳಗಾದ ಸೇತುವೆವೊಂದರ ಮೇಲೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಆದರೆ ಆ ಸೇತುವೆಯ ಮೇಲೆ ಚಾಲಕನೊಬ್ಬ ಲಾರಿ ಚಾಲನೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಶಾಸಕಿ ಅಂಜಲಿ ನಿಂಬಾಳ್ಕರ್ ಸಣ್ಣ ಸೇತುವೆ ಮೇಲೆ ಹೇಗೆ ಲಾರಿ ಚಾಲನೆ ಮಾಡಿದೆ. ಗೊತ್ತಾಗಲ್ವಾ? ಎಂದು ಲಾರಿಯಿಂದ ಚಾಲಕನನ್ನು ಕೆಳಗಿಳಿಸಿ ಒಂದು ತಿಂಗಳ