ಮೈಸೂರು : ನಟ ಪ್ರಕಾಶ್ ರೈ ಅವರು ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಾಪ್ ಸಿಂಹ ಅವರ ಅಭಿಮಾನಿಯೊಬ್ಬರು ಪ್ರಕಾಶ್ ರೈ ಅವರಗೆ 9 ರೂ ಗಳ ಡಿಡಿಯೊಂದನ್ನು ಕಳುಹಿಸಿದ್ದಾರೆ.