ಆ ಮನೆಯಲ್ಲಿನ ಬೆಂಕಿಯ ಅವಘಡ ಮೂರು ಕುಟುಂಬಗಳನ್ನು ಬೀದಿಪಾಲು ಮಾಡಿದೆ. ಬೆಂಕಿಯ ಕೆನ್ನಾಲಿಗೆಯಿಂದಾಗಿ ಅವರು ಆರ್ಥಿಕವಾಗಿ ಜರ್ಝರಿತರಾಗಿದ್ದಾರೆ.ಆಕಸ್ಮಿಕ ಬೆಂಕಿಗೆ ಮೂರು ಮನೆಗಳು ಹೊತ್ತು ಉರಿದಿವೆ. ಮನೆಯೊಂದರಲ್ಲಿನ ಎರಡು ಸಿಲಿಂಡರ್ ಸ್ಟೋಟಗೊಂಡಿವೆ. ಪರಿಣಾಮ ಈ ದುರಂತ ನಡೆದಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.ದಾವಣಗೆರೆ ಜಿಲ್ಲೆಯ ಹರಿಹರ ನಗರದ ಸತ್ಯಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ನಿಯಂತ್ರಣಕ್ಕೆ ತರಲು ಅಗ್ನಿ ಶಾಮಕ ದಳದ ಸಿಬ್ಬಂದಿ ಯತ್ನ ನಡೆಸಿದರು.ಹರಿಹರ ನಗರದ