ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹಾಗೂ ಶಾಸಕ ಭೈರತಿ ಸುರೇಶ್ ವಾಗ್ಯುದ್ಧ ನಡೆದಿದೆ. ರಾಜಕೀಯ ಕೆಸರೆರಚಾಟ ಇದೀಗ ತೀವ್ರಗೊಂಡಿದೆ. ಮಾಜಿ ಸಿಎಂ ಸಿದ್ದರಾಮಯ್ಯರ ಪುತ್ರ ರಾಕೇಶ್ ಸಾವಿಗೆ ಶಾಸಕ ಭೈರತಿ ಸುರೇಶ್ ಕಾರಣ ಅಂತ ಅನರ್ಹ ಶಾಸಕ ಎಂಟಿಬಿ ನಾಗರಾಜ್ ನೇರವಾಗಿ ಆರೋಪ ಮಾಡಿದ್ದರು. ಇದೀಗ ಆರೋಪಕ್ಕೆ ಶಾಸಕ ಭೈರತಿ ಸುರೇಶ್ ಟಾಂಗ್ ನೀಡಿದ್ದಾರೆ.ನಾನು ಹೇಗೆ ರಾಕೇಶ್ ಸಾವಿಗೆ ಕಾರಣ? ಅವನು ನನ್ನ ತಮ್ಮನಿದ್ದಂತೆ ಅಂತ ಭೈರತಿ ಹೇಳಿದ್ದಾರೆ. ರಾಕೇಶ್