ವಿಜಯಪುರ : ಮೂವರು ಮಕ್ಕಳೊಂದಿಗೆ ತಾಯಿ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ತಿಕೋಟಾ ತಾಲೂಕಿನ ತೊರವಿ ತಾಂಡಾ ನಂ.1ರಲ್ಲಿ ಬುಧವಾರ ಸಂಭವಿಸಿದೆ. ತೊರವಿ ತಾಂಡಾ ನಂ.1ರ ನಿವಾಸಿಗಳಾದ ಅನಿತಾ ಪಿಂಟು ಜಾಧವ (27), ಪ್ರವೀಣ (6), ಸುದೀಪ (4) ಮಮದಿಕಾ (2) ಮೃತಪಟ್ಟವರು.ತಾಯಿ ಅನಿತಾ ಜಾಧವ್ ತನ್ನ ಮೂವರು ಮಕ್ಕಳನ್ನು ತೋಟದಲ್ಲಿನ ಕೃಷಿ ಹೊಂಡಕ್ಕೆ ಎಸೆದು ತಾನೂ ಅದೇ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ