ಅವಳು 22 ವರ್ಷದ ಗೃಹಿಣಿ, ನೋಡೋಕು ಸುಂದರವಾಗಿದ್ದವಳು ಕೆಲವು ದಿನಗಳ ಹಿಂದೆ ಗರ್ಭಿಣಿ ಆಗಿದ್ದಳು. ಆದರೆ… ಅವರಿಬ್ಬರು ಕಳೆದ 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಮೊದಮೊದಲಿಗೆ ಅನ್ಯೋನ್ಯವಾಗಿದ್ರು. ಕೆಲ ದಿನಗಳ ಹಿಂದೆ ಆಕೆ ಗರ್ಭಿಣಿ ಎನ್ನೋ ವಿಷಯವೂ ಮನೆಮಂದಿಗೆ ಗೊತ್ತಾಗಿದೆ. ಆದರೆ ಆ ಗರ್ಭಿಣಿ ಈಗ ಬಾರದ ಲೋಕಕ್ಕೆ ಹೋಗಿದ್ದಾಳೆ.ಪತಿಯ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗರ್ಭಿಣಿಯಾಗಿದ್ದ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಿರುಕುಳಕ್ಕೆ ಬೇಸತ್ತು ಮನೆಯ ಪ್ಯಾನಿಗೆ ನೇಣು ಬಿಗಿದು ಕೊಂಡು