ಜನಪ್ರತಿನಿಧಿಯೊಬ್ಬರು ಕೈಯಲ್ಲಿ ಚೇಳು ಹಿಡಿದು ಹಬ್ಬ ಆಚರಣೆ ಮಾಡಿದ್ದಾರೆ.ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದ ಕೊಂಡೆಮಾಯಿ ಜಾತ್ರೆಯಲ್ಲಿ ಶಾಸಕ ನಾಗನಗೌಡ ಕಂದಕೂರ ಚೇಳು ಹಿಡಿದರು.ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದಲ್ಲಿ ನಾಗರ ಪಂಚಮಿಯಂದು ಗ್ರಾಮ ದೇವತೆ ಕೊಂಡ್ಯೆಮ್ಮಾಯಿ ದೇವಸ್ಥಾನದ ಚೇಳು ಹಿಡಿದರು.ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮದಲ್ಲಿ ಗ್ರಾಮ ದೇವತೆ ಕೊಂಡ್ಯೆಮ್ಮಾಯಿ ದೇವಸ್ಥಾನದ ವಾರ್ಷಿಕ ಜಾತ್ರೆಯು ಸಡಗರದಿಮದ ಜರುಗಿತು. ಇಲ್ಲಿನ ಬೆಟ್ಟದ ಮೇಲಿರುವ ಚೇಳಿನ ವಿಗ್ರಹವೇ ಗ್ರಾಮದ ಗ್ರಾಮದೇವತೆಯಾಗಿದೆ. ಚೇಳನ್ನು ಪೂಜಿಸುವ