ಕುಡಿಯುವ ನೀರಿನ ಪೈಪ್ ದುರಸ್ತಿ ಯಾದರೂ ಕೂಡ ರಸ್ತೆಯಲ್ಲಿನ ತಗ್ಗು ಮುಚ್ಚದೇ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಹೀಗಾಗಿ ವಾಹನಗಳ ಸವಾರರು, ಪಾದಚಾರಿಗಳು ಪರದಾಡುವಂತಾಗಿದೆ.ಬಾಗಲಕೋಟ ಜಿಲ್ಲೆಯ ರಬಕವಿ ಪಟ್ಟಣದಲ್ಲಿ ಈ ಘಟನೆ ಜರುಗಿದೆ. ಬನಹಟ್ಟಿ ನಗರದ ಸೋಮವಾರ ಪೇಟೆಯಲ್ಲಿ ಕಳೆದ ಮೂರು ವಾರಗಳಿಂದ ಅಶೋಕ ಕಾಲೋನಿ ಕುಡಿಯುವ ನೀರು ಪೈಪು ಒಡೆದು ಹೋಗಿತ್ತು. ಅದರ ದುರಸ್ಥಿಗಾಗಿ ತಗ್ಗು ತೆಗೆಯಲಾಗಿತ್ತು. ಆದರೆ ಕೆಲಸ ಮುಗಿದು ಹೋದ್ರೂ ಕೂಡ ನಗರಸಭೆ ಸಿಬ್ಬಂದಿ ಮಾತ್ರ ತೆಗ್ಗು