ಬೆಂಗಳೂರು: ಸದ್ಯಕ್ಕೆ ದೇಶದಲ್ಲಿ ಕೊರೋನಾ ಎರಡನೇ ಅಲೆ ರುದ್ರತಾಂಡವವಾಡುತ್ತಿದೆ. ಎರಡನೇ ಅಲೆಯಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪೂರೈಕೆಗಾಗಿ ಹಾಹಾಕಾರವೆದ್ದಿದೆ. ಅಷ್ಟಕ್ಕೂ ಎರಡನೇ ಅಲೆಯಲ್ಲಿ ಆಕ್ಸಿಜನ್ ಗೆ ಇಷ್ಟೊಂದು ಬೇಡಿಕೆ ಬರಲು ಕಾರಣವೇನು ಗೊತ್ತಾ?ಈ ಬಾರಿ ಬಂದಿರುವ ಕೊರೋನಾ ಹೆಚ್ಚಿನ ಜನರಲ್ಲಿ ಉಸಿರಾಟದ ಸಮಸ್ಯೆ ಹೆಚ್ಚು ಮಾಡಿದೆ. ‘ಕೊರೋನಾ 2’ ಪ್ರಮುಖ ಲಕ್ಷಣಗಳಲ್ಲಿ ಉಸಿರಾಟದ ಸಮಸ್ಯೆ ಪ್ರಮುಖವಾಗುತ್ತಿದೆ. ವಿಶೇಷವೆಂದರೆ ಉಸಿರಾಟದ ಸಮಸ್ಯೆ ಈ ಹಿಂದೆ ಇಲ್ಲದವರಿಗೂ, ಆರೋಗ್ಯವಂತರಲ್ಲೂ ಕೊರೋನಾ ಬಂದಾಗ ಈ ಲಕ್ಷಣ