ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಜನರಿಗೆ ಉಚಿತವಾಗಿ ಮಾತ್ರೆಗಳನ್ನು ಕೊಡಲಾಗಿದೆ. ಧಾರವಾಡದ ಜಿಲ್ಲಾ ಆಯುಷ್ಯ ಇಲಾಖೆ, ಕರ್ನಾಟಕ ಮೆಡಿಕಲ್ ಹೋಮಿಯೋಪತಿ ಮೆಡಿಕಲ್ ಅಸೊಶಿಯೇಶನ್, ಜಿಲ್ಲಾ ಆಯುಷ್ ಫೆಡರೇಷನ್ ವತಿಯಿಂದ ಇಲ್ಲಿನ ಸಿಲ್ವರ್ ಪಾರ್ಕ್ ನ ದೇವಾಂಗಪೇಟೆಯ ನಿವಾಸಿಗಳಿಗೆ ರೋಗ ನಿರೋಧಕ ಆರ್ಸೆನಿಕಂ ಆಲ್ಬಮ್-30 ಹೋಮಿಯೋಪತಿ ಮಾತ್ರೆಗಳನ್ನು ಉಚಿತವಾಗಿ ನೀಡಲಾಯಿತು.ಆರ್ಸೆನಿಕಂ ಆಲ್ಬಮ್ -30 ಮಾತ್ರೆಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಾತ್ರೆಗಳನ್ನು ಜಾಗರೂಕತೆಯಿಂದ ಸೇವಿಸಬೇಕು.12 ವರ್ಷ ಮೇಲ್ಪಟ್ಟವರು ದಿನವೊಂದಕ್ಕೆ 6