ಜಿಲ್ಲಾ ಪಂಚಾಯಿತಿ ಸಿಇಓ ಅವರನ್ನು ಬಂಧಿಸಲು ಮುಂದಾಗಿರುವ ಘಟನೆ ನಡೆದಿದೆ.ಬೀದರ್ ಏರ್ ಬೇಸ್ ಅನುಮತಿ ಪಡೆಯದೇ ಮೋಟಾರ್ ಪ್ಯಾರಾಚೂಟ್ ಹಾರಿಸಿದ ಹಿನ್ನಲೆ ಈ ಪ್ರಕರಣ ನಡೆದಿದೆ. ಜಿಲ್ಲಾಡಳಿತಕ್ಕೆ ಏರ್ ಬೇಸ್ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಇದು ಸೂಕ್ಷ್ಮ ವಲಯ ಅಂತ ನಿಮಗೆ ಗೊತ್ತಿರಲಿಲ್ವಾ..? ಹೀಗಿದ್ದರು ಏಕೆ ಅನುಮತಿ ಪಡೆಯದೆ ಪ್ಯಾರಾಚೂಟ್ ಹಾರಾಟ ಮಾಡಿದೀರಿ..? ಮೋಟಾರ್ ಪ್ಯಾರಾಚೂಟ್ ಮೂಲಕ ಮತದಾನದ ಜಾಗೃತಿ ಮೂಡಿಸುತ್ತಿದ್ದ ಸಿಇಓ ಹಾಗೂ ಜಿಲ್ಲಾಡಳಿತ ನಡೆಗೆ ಗರಂ ಆಗಿ