ಬೆಂಗಳೂರು: ಆಗಷ್ಟೇ ಮದುವೆಯಾಗಿ ಸುಂದರ ಬದುಕನ್ನು ಸ್ವಾಗತಿಸಬೇಕಾಗಿದ್ದ 24 ವರ್ಷದ ನವವಿವಾಹಿತೆ ಈಗ ಪೊಲೀಸ್ ಠಾಣೆ ಮಟ್ಟಿಲೇರಿದ್ದಾಳೆ. ಮದುವೆಯಾದ ಬಳಿಕ ಗಂಡನ ಮೊದಲ ಮದುವೆ ವಿಚಾರ ಬೆಳಕಿಗೆ ಬಂದಿದೆ. ಮೊದಲ ಪತ್ನಿ ಮತ್ತು ಆಕೆಯ ಇಬ್ಬರು ಮಕ್ಕಳು ಮನೆಗೆ ಬಂದಾಗ ಯುವತಿಗೆ ಶಾಕ್ ಆಗಿದೆ. ಈ ಸಂಬಂಧ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಯುವತಿ ಗಂಡನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾಳೆ.ವೃತ್ತಿಯಲ್ಲಿ ಪ್ರಾಧ್ಯಾಪಕನಾಗಿರುವ ಮೂರ್ತಿ ಎಂಬ ಆರೋಪಿ ಮೊದಲನೇ ಮದುವೆಯನ್ನು ಮುಚ್ಚಿಟ್ಟು